Karnataka PDO Exam in Kannada 1.06

Licenza: Gratuito ‎Dimensioni del file: 4.30 MB
‎Valutazione utenti: 0.0/5 - ‎0 ‎Voti

Circa Karnataka PDO Exam in Kannada

Su richiesta delle nostre applicazioni educative MadGuy Utenti Stiamo introducendo il "CARNATAKA DOP" App. Questa app è appositamente progettata per gli studenti del Karnataka che si stanno preparando per gli esami DOP e RDO. Questa applicazione ha tutto ciò che riguarda gli esami di sviluppo e sviluppo rurale di Panchayat. E siamo sicuri che questo ti aiuterà a prepararti per gli esami DOP e RDO. Questo è il miglior materiale di studio per rompere il tuo esame competitivo. E questa app contiene domande, teoria, schede Flash, MadQuiz relative all'esame. E daily news, avviso esami, avviso di lavoro c'è anche. Gli argomenti trattati sono: :- 1. Annunci 2. Teoria folle (consapevolezza generale) 3. Question Bank (documenti degli anni precedenti e domande relative agli esami) 4. Schede Flash 5. Quiz quotidiano di attualità 6. Attualità dettagliata. 7. Avviso di lavoro 8. Quiz pazzo 9.Notizie in diretta. and so on. ನಮ್ಮ MadGuy Education Labs (MadGuy Labs™) ಆಪ್ಸ್ ಉಪಯೋಗಿಸುವ ಎಲ್ಲ ಸ್ಪರ್ಧಾರ್ಥಿಗಳ ಕೋರಿಕೆಯ ಮೇರೆಗೆ ಈ "ಕರ್ನಾಟಕ ಪಿ.ಡಿ.ಓ" ನ್ನು ಸಿದ್ಧಪಡಿಸಲಾಗಿದೆ. ಹುದ್ದೆಗಳಿಗೆ ಸೇರಬಯಸುವ ಸ್ಪರ್ಧಾರ್ಥಿಗಳಿಗಾಗಿ ತಯಾರಿಸಿದ ಅತ್ಯುತ್ತಮ ಆಪ್ ಆಗಿದ್ದು ಇದರಲ್ಲಿ ಪಿ.ಡಿ.ಓ ಮತ್ತು ಆರ್.ಡಿ.ಓ ಪರೀಕ್ಷೆಗಳಿಗಾಗಿ ಅವಶ್ಯಕವಿರುವ ಎಲ್ಲ ವಿಷಯಗಳನ್ನು ಮತ್ತು ವಿಷಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಮತ ್ತು ಫ಼್ಲ್ಯಾಶ್ ಕಾರ್ಡ್ ಗಳನ್ನು ಸೇರಿಸಲಾಗಿದೆ. ಇವು ತಮ್ಮ ಪರೀಕ್ಷಾ ತಯಾರಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಆಪ್ ತಮಗೆ ಪರೀಕ್ಷೆಗೆ ಸಿದ್ಧವಾಗಲು ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸಿಕೊಡುತ್ತದೆ. ಇದರಲ್ಲಿ ಮ್ಯಾಡ್ ಕ್ವಿಜ್ ಎಂಬ ಅಂಶವನ್ನು ಸೇರಿಸಲಾಗಿದ್ದು, ಇದರ ಮುಖಾಂತರ ಓದುಗರು ತಾವು ಓದಿದ ವಿಷಯವನ್ನು ಸ್ವಪರೀಕ್ಷಿಕೊಳ್ಳಲು ತುಂಬಾ ಸಹಾಯಕವಾಗುತ್ತದೆ. ಮತ್ತು ತಮ್ಮ ಓದು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ನೀವು ಇದ#3202;ಬುದನ್ನು ನೀವು ಇದರ ಮೂಲಕ ಪರೀಕ್ಷಿಸಿಕೊಳ್ಳಬಹುದಾಗಿದೆ. ಆಪ್ ನಲ್ಲಿರುವ ವಿಷಯಗಳು • ಪ್ರಕಟಣೆಗಳು • ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ • ಪ್ರಶ್ನೋತ್ತರಗಳು • ಪ್ಲ್ಯಾಶ್ ಕಾರ್ಡಗಳು • ಉದ್ಯೋಗದ ಮಾಹಿತಿ > ಪ್ರಚಲಿತ ಘಟನೆಗಳ ಮಾಹಿತಿ • ಮ್ಯಾಡ್ ಕ್ವಿಜ್ • ಮುಂತಾದವು. ಯಾವ ಪರೀಕ್ಷೆಗಳಿಗೆ ಉಪಯುಕ್ತ : - ಪಿ.ಡಿ.ಓ - ಆರ್.ಡಿ.ಓ ಮತ್ತು ಪಂಚಾಯತ್ ಗೆ ಸಂಬಂಧಿಸಿದ ಇತರೆ ಪರೀಕ್ಷೆಗಳು ********************************************* Disclaimer: rispettiamo i diritti d'autore, i marchi e la proprietà intellettuale altrui e ci aspettiamo anche questo da altri utenti. In questa app, se hai trovato informazioni di tua proprietà o contenuti che violano i tuoi diritti di proprietà intellettuale, ti preghiamo di contattarci all'[email protected] *************************************** Autore contenuto: Ramesh SU:- (Gangadhar liceo Hubli)